'ಡೋಂಟ್ ಸೈಟ್ ದ ಸ್ಮಾಲ್ ಸ್ಟಫ್' ಸರಣಿಯ 2.5 ಕೋಟಿ (25 million) ಪ್ರತಿಗಳು ಜಗತ್ತಿನಾದ್ಯಂತ ಮಾರಾಟವಾಗಿವೆ
"ಇಪ್ಪತ್ತು ವರ್ಷಗಳ ಹಿಂದೆ 'ಡೋಂಟ್ ಸೈಟ್ ದ ಸ್ಮಾಲ್ ಸ್ಟಫ್] ನಿಂದ ನವು ಕಲಿತದ್ದನ್ನು. ಸಕಾರಾತ್ಮಕ ಮನೋವಿಜ್ಞಾನದ ಹತ್ತು ವರ್ಷದ ಸಂಶೋಧನೆಯು ಈಗ ದೃಢಪಡಿಸಿದೆ. ಈ ಅದ್ಭುತ ಪುಸ್ತಕ, ಸಂತೋಷದಿಂದ ಐದುಕುವುದು ಹೇಗೆ ಎನ್ನುವುದನ್ನು ಸರಳವಾಗಿ ವಿವರಿಸುತ್ತದೆ."
- ಶಾನ್ ಏಕೂರ್, 'ದ ಹ್ಯಾಪಿನೆಸ್ ಅಡ್ವಾಂಟೇಜ್' ಪುಸ್ತಕದ ಪ್ರಸಿದ್ಧ ಲೇಖಕ,
ಈ ಪುಸ್ತಕವು ಪ್ರೇರಣಾದಾಯಕ ಮತ್ತು ಗಮನಾರ್ಹ ಮಾರ್ಗದರ್ಶಿಯಾಗಿದೆ - ಸ್ವಯಂ ವಿಕಾಸ (Self-Help) ಪುಸ್ತಕಗಳಲ್ಲಿನ ಒಂದು ಕ್ಲಾಸಿಕ್. ಇದು ನಿಮಗೆ ಸವಾಲುಗಳನ್ನು ಹೊಸ ದೃಷ್ಟಿಯಲ್ಲಿ ಹೇಗೆ ನೋಡಬೇಕು, ದಿನನಿತ್ಯದ ಚಿಕ್ಕ ಬದಲಾವಣೆಗಳಿಂದ ಒತ್ತಡ ಮತ್ತು ಕಷ್ಟಗಳನ್ನು ಹೇಗೆ ಕಡಿಮೆ ಮಾಡಿಕೊಳ್ಳ ಬೇಕು, ಮತ್ತು ನಿಮ್ಮ ಗುರಿಗಳನ್ನು ಸಾಧಿಸುವ ದಾರಿಯನ್ನು ಹೇಗೆ ಹುಡುಕಬೇಕು ಎಂಬುದನ್ನು ತೋರಿಸುತ್ತದೆ.
ಈ ಪುಸ್ತಕದಲ್ಲಿ ಹೇಳಿರುವ ಕೆಲವು ಮುಖ್ಯ ವಿಚಾರಗಳು ಸಮಸ್ಯೆಗಳನ್ನು ಶಿಕ್ಷಕರಂತೆ ನೋಡಿಒಂದು ಸಮಯದಲ್ಲಿ ಒಂದೇ ಕೆಲಸ ಮಾಡಿಯಶಸ್ಸನ್ನು ಇತರರೊಂದಿಗೆ ಹಂಚಿಕೊಳ್ಳಿನಿಮ್ಮ ಅಂತರಂಗದ ಧ್ವನಿಯನ್ನು ನಂಬಿ.