Skip to content
Scan a barcode
Scan
Paperback Deep Work (Kannada Edition) by Cal Newport [Kannada] Book

ISBN: 9347087378

ISBN13: 9789347087370

Deep Work (Kannada Edition) by Cal Newport [Kannada]

ಗಹನ ಕಾರ್ಯ ರಹಸ್ಯ

'ಡೀಪ್ ವರ್ಕ್(ಗಹನ ಕಾರ್ಯ) ಎಂದರೆ 'ಬುದ್ಧಿಮತ್ತೆಗೆ ಸಂಬAಧಿಸಿದAತೆ ಹೆಚ್ಚಿನ ಕೌಶಲ ಬಯಸುವ ಕಾರ್ಯಭಾರವೊಂದರ ಮೇಲೆ ವಿಚಲಿತತೆಯಿಲ್ಲದೆ ಕೇಂದ್ರೀಕರಿಸುವ ಸಾಮರ್ಥ್ಯ. ಲೇಖಕನೇ ಸೃಷ್ಟಸಿದ 'ಸ್ಟಡಿ ಹ್ಯಾಕ್ಸ್' ಎಂಬ ತನ್ನ ಜನಪ್ರಿಯ ಬ್ಲಾಗ್]ನಲ್ಲಿ, ಆತನು 'ಡೀಪ್ ವರ್ಕ್'(ಗಹನ ಕಾರ್ಯ) ಎಂಬ ಮನೋಗತವನ್ನು ಅನಾವರಣಗೊಳಿಸಿದನು. ನೀವೇನು ಮಾಡುತ್ತೀರೋ ಅದರಲ್ಲಿ ಗಹನಕಾರ್ಯವು ನಿಮ್ಮನ್ನು ಉತ್ತಮಗೊಳಿಸುತ್ತದೆ, ಕಡಿಮೆ ಸಮಯದಲ್ಲಿ ಹೆಚ್ಚು ಸಾಧಿಸಲು ಅನುವು ಮಾಡಿಕೊಡುತ್ತದೆ ಹಾಗೂ ಕೌಶಲವೊಂದರ ಪರಿಣತಿಯಿಂದ ಬರುವ ನೈಜ ಸಾರ್ಥಕ್ಯ ಭಾವವನ್ನು ಒದಗಿಸುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದಲ್ಲಿ, ಹೆಚ್ಚುಹೆಚ್ಚು ಸ್ಪರ್ಧಾತ್ಮಕಗೊಳ್ಳುತ್ತಿರುವ ನಮ್ಮ ಆರ್ಥಿಕತೆಯಲ್ಲಿ ಗಹನಕಾರ್ಯವೆಂಬುದು ಒಂದು ಅದ್ಭುತ ಶಕ್ತಿ.

ಹಾಗಿದ್ದೂ, ಇನ್ನೂ ಹಲವು ಜನ, ಅದು ಗದ್ದಲಯುಕ್ತ ಮುಕ್ತ ಯೋಜನೆ ಕಛೇರಿಗಳಲ್ಲಿನ ಜ್ಞಾನಾಧಾರಿತ ಕೆಲಸಗಾರರೇ ಆಗಿರಲಿ, ಅಥವಾ ನಮ್ಮ ದೂರದೃಷ್ಟಿಯನ್ನು ಹರಿತಗೊಳಿಸಿಕೊಳ್ಳಲು ಹೆಣಗುತ್ತಿರುವ ಸೃಜನಶೀಲರೇ ಆಗಲಿ, ಇವರುಗಳು ಗಹನತೆಯ ಅಳಕ್ಕಿಳಿಯುವ ಸಾಮರ್ಥ್ಯವನ್ನೇ ಕಳೆದುಕೊಂಡಿದ್ದಾರೆ-ಅದಕ್ಕೆ ಬದಲಾಗಿ, ಅದಕ್ಕಿಂತಲೂ ಉತ್ತಮ ಮಾರ್ಗವೊಂದಿದೆ ಎಂಬುದನ್ನು ಮನವರಿಕೆ ಮಾಡಿಕೊಳ್ಳದೆ, ತಮ್ಮ ದಿನಗಳನ್ನು ಮಿಂಚAಚೆ ಮತ್ತು ಸಾಮಾಜಿಕ ಮಾಧ್ಯಮಗಳೆಂಬ ಉದ್ರೇಕಿತ ಮಬ್ಬಿನಲ್ಲಿ ವ್ಯಯಿಸುತ್ತಿದ್ದಾರ

Recommended

Format: Paperback

Condition: New

$14.66
Ships within 2-3 days
Save to List

Customer Reviews

0 rating
Copyright © 2026 Thriftbooks.com Terms of Use | Privacy Policy | Do Not Sell/Share My Personal Information | Cookie Policy | Cookie Preferences | Accessibility Statement
ThriftBooks ® and the ThriftBooks ® logo are registered trademarks of Thrift Books Global, LLC
GoDaddy Verified and Secured