Skip to content
Scan a barcode
Scan
Paperback The Power of Habit (Kannada Edition) by Charles Duhigg [Kannada] Book

ISBN: 9390607493

ISBN13: 9789390607495

The Power of Habit (Kannada Edition) by Charles Duhigg [Kannada]

ದಿ ಪವರ್ ಆಫ್ ಹ್ಯಾಬಿಟ್]ನ ಮೂಲಕ ನ್ಯೂಯಾರ್ಕ್ ಟೈಮ್ಸ್]ನಿಂದ ಪುರಸ್ಕ ತ ಬಿಸಿನೆಸ್ ರಿಪೋರ್ಟರ್ ಚಾಲ್ರ್ಸ್ ಡುಹಿಗ್ ಅಭ್ಯಾಸಗಳ ವೈಜ್ಞಾನಿಕ ಅಧ್ಯಯನದ ಮೂಲಕ ನಮ್ಮನ್ನು ಎಂತಹ ಪ್ರಪಂಚಕ್ಕೆ ಕೊಂಡೊಯ್ಯುತ್ತಾರೆ ಅಂದರೆ ನಾವು ರೋಮಾಂಚನಗೊಳ್ಳುವುದಷ್ಟೇ ಅಲ್ಲ ಆಶ್ಚರ್ಯಚಕಿತರಾಗುತ್ತೇವೆ. ಕೆಲವು ಜನರು ಮತ್ತು ಕಂಪೆನಿಗಳು ವರ್ಷಗಳ ಪ್ರಯತ್ನದ ಬಳಿಕವೂ ಬದಲಾವಣೆಗೆ ಯಾಕಾಗಿ ಸಂಘರ್ಷಕ್ಕೆ ಒಳಗಾಗುತ್ತಾರೆ, ಅದೇ ವೇಳೆ ಅನ್ಯ ಜನರು ಸುಲಭವಾಗಿ ರಾತ್ರೋರಾತ್ರಿ ಬದಲಾವಣೆಯನ್ನು ತರುವುದರಲ್ಲಿ ಹೇಗೆ ಸಫಲರಾಗುತ್ತಾರೆ ಎನ್ನುವುದನ್ನು ಅವರು ಪತ್ತೆಹಚ್ಚಿದ್ದಾರೆ. ಅಭ್ಯಾಸಗಳು ಹೇಗೆ ಕೆಲಸ ಮಾಡುತ್ತವೆ, ಅದು ಮಿದುಳಿನ ಯಾವ ಭಾಗದಲ್ಲಿ ಜನ್ಮತಾಳುತ್ತವೆ ಎಂಬುದನ್ನು ಪತ್ತೆಹಚ್ಚಲು ಚಾಲ್ರ್ಸ್, ನ್ಯೂರೋಲಜಿಸ್ಟ್]ಗಳ ಪ್ರಯೋಗಶಾಲೆಗಳಿಗೆ ಕೂಡಾ ಭೇಟಿ ನೀಡಿದ್ದಾರೆ. ಒಲಿಂಪಿಕ್ ಈಜುಗಾರ ಮೈಕಲ್ ಫೇಲ್ಪ್]ಸ್, ಸ್ಟಾರ್]ಬಕ್ಸ್]ನ ಸಿಇಒ ಹಾವರ್ಡ್ ಶುಲ್ಸ್ ಮತ್ತು ನಾಗರಿಕ ಅಧಿಕಾರಗಳ ದೃಷ್ಟಾರ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಮೊದಲಾದ ಸಫಲ ವ್ಯಕ್ತಿಗಳ ಜೀವನದಲ್ಲಿ ಅಭ್ಯಾಸಗಳು ಹೇಗೆ ಪಾತ್ರವಹಿಸಿವೆ ಎಂಬುದನ್ನು ಚಾಲ್ರ್ಸ್ ನಮ್ಮ ಮುಂದೆ ಇರಿಸಿದ್ದಾರೆ. ಇದರಿಂದ ಒಂದು ಸಮ್ಮೋಹಕ, ತಾರ್ಕಿಕ ಪರಿಣಾಮ ಎದುರಿಗೆ ಬರುತ್ತದೆ ನಿಯಮಿತ ವ್ಯಾಯಾಮ ಮಾಡುವುದು, ತೂಕ ಇಳಿಸುವುದು, ತಮ್ಮ ಮಕ್ಕಳಿಗೆ ಸರ್ವಶ್ರೇಷ್ಠ ಪಾಲನೆಯನ್ನು ಒದಗಿಸುವುದ

Recommended

Format: Paperback

Condition: New

$16.92
Ships within 2-3 days
Save to List

Customer Reviews

0 rating
Copyright © 2026 Thriftbooks.com Terms of Use | Privacy Policy | Do Not Sell/Share My Personal Information | Cookie Policy | Cookie Preferences | Accessibility Statement
ThriftBooks ® and the ThriftBooks ® logo are registered trademarks of Thrift Books Global, LLC
GoDaddy Verified and Secured