'ದ ನ್ಯೂ ಒನ್ ಮಿನಿಟ್ ಮ್ಯಾನೇಜರ್'ನೊಂದಿಗೆ ನಿಮ್ಮ ಜೀವನವನ್ನು ನಿರ್ವಹಿಸಿ
ಯಾರಾದರೂ ನೀವು ಸರಿಯಾದ ಕೆಲಸ ಮಾಡುವುದನ್ನು ಕೊನೆಯ ಬಾರಿ ಗಮನಿಸಿದ್ದು ಯಾವಾಗ?
ನಿಮ್ಮ ಮನೆ, ನಿಮ್ಮ ವ್ಯವಹಾರ, ನಿಮ್ಮ ಕುಟುಂಬ, ನಿಮ್ಮ ಜೀವನ - ಇವೆಲ್ಲವೂ ನಿಮ್ಮ ನಿಯಂತ್ರಣದಲ್ಲಿವೆ ಎಂದು ನಿಮಗೆ ಕೊನೆಯ ಬಾರಿ ಅನ್ನಿಸಿದ್ದು ಯಾವಾಗ?
ಇದು ಲಕ್ಷಾಂತರ ಜನರಿಗೆ ಈ ಕೆಳಗಿನ ಸುಲಭವಾದ ರಹಸ್ಯಗಳನ್ನು ಕಲಿಸಿಕೊಟ್ಟಿರುವ ಪುಸ್ತಕ
ನಿಮ್ಮ ಜೀವನವನ್ನು ಸರಳಗೊಳಿಸುತ್ತದೆಕಡಿಮೆ ಸಮಯದಲ್ಲಿ ಹೆಚ್ಚು ಕೆಲಸ ಮಾಡಿಸುತ್ತದೆಒತ್ತಡವನ್ನು ಕಡಿಮೆ ಮಾಡುತ್ತದೆನಿಮ್ಮ ಮನಸ್ಸಿನ ಶಾಂತಿಯನ್ನು ಕಂಡುಕೊಳ್ಳಲು ಸಹಾಯ ಮಾಡುತ್ತದೆ'ದ ನ್ಯೂ ಒನ್ ಮಿನಿಟ್ ಮ್ಯಾನೇಜರ್' ಮೂಲಕ ನೀವು ನಿಮ್ಮ ಜೀವನವನ್ನು ಗಮನಾರ್ಹವಾಗಿ ಬದಲಾಯಿಸಿಕೊಳ್ಳಬಹುದು.
ಇದು ವೇಗವಾಗಿದೆ. ಇದು ಸರಳವಾಗಿದೆ. ಇದು ಪರಿಣಾಮಕಾರಿಯಾಗಿದೆ.