ಈ ಪುಸ್ತಕವು ಲೇಖಕರ ಮೂರನೇಯ ರಚನೆಯ ಕವನಗಳ ಸಂಗ್ರಹ, ಕವನಗಳು ಭಾಷೆ, ನೆಲ, ಜಲ, ಪ್ರೀತಿಪ್ರೇಮ, ಕನ್ನಡ ಅಭಿಮಾನ, ಮೋಸ, ಶಿಕ್ಷಣ, ಗುರು, ದುಃಖ ಮುಂತಾದ ವಿಷಯಗಳ ಬಗ್ಗೆ ಪದಗಳನು ಪೋಣಿಸಿ ಕವನಗಳನ್ನು ಬರೆದಿದ್ದಾರೆ. ಲೇಖಕರು ರಸಾಯನಶಾಸ್ತ್ರ ಉಪನ್ಯಾಸದ ಜೊತೆ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಕವಿ. ಲೇಖಕರು ಹಾಗು ಸಿನಿಮಾ ಸಾಹಿತಿಗಳಾಗಿ ಗುರುತಿಸಿಕೊಳ್ಳುವ ನಿಟ್ಟಿನಲ್ಲಿ ಪಯಣ ಸಾಗಿದೆ ಹಾಗೂ ಇವರು ಬರೆದ ಮೊಟ್ಟ ಮೊದಲ "ಹೇ ಹೃದಯ ನೀನು" ಎಂಬ ಗೀತೆಯನ್ನು ದೃಷ್ಟಿ ಕ್ರಿಯೇಷನ್ ಸಂಸ್ಥೆಯವರು ರೆಕಾರ್ಡ್ ಮಾಡಿ Youtube ನಲ್ಲಿ ಬಿಡುಗಡೆಗೊಂಡಿರುತ್ತದೆ. ಇವರ ಮೂರನೇಯ ಕವನ ಸಂಕಲನ ಭಾವನೆಗಳ ಚಿತ್ತಾರ ಬಿಡುಗಡೆಗೊಳ್ಳುತ್ತಿದೆ .
Format:Paperback
Language:Kannada
ISBN:9356670730
ISBN13:9789356670730
Release Date:February 2023
Publisher:Pencil (One Point Six Technologies Pvt Ltd)
ThriftBooks sells millions of used books at the lowest
everyday prices. We personally assess every book's quality and offer rare, out-of-print treasures. We
deliver the joy of reading in recyclable packaging with free standard shipping on US orders over $15.
ThriftBooks.com. Read more. Spend less.